As a proud student of Seshadripuram High School, I feel truly grateful to be a part of this wonderful institution. The support, guidance, and encouragement from my teachers have helped me grow not only in academics but also as a confident and responsible person. The school has given me many opportunities to learn, participate in activities, and improve my skills. I sincerely thank my teachers and the Headmaster for always inspiring me to do my best. I will always be proud to be a student of Seshadripuram High School.
P Bhaavana (2025-26)
ಶೇಷಾದ್ರಿಪುರಂ ಪ್ರೌಢಶಾಲೆಯು ಅತ್ಯುತ್ತಮ ಮತ್ತು ಪ್ರಸಿದ್ಧ ಶಾಲೆಗಳಲ್ಲಿ ಒಂದಾಗಿದೆ .ನಮ್ಮ ಶಾಲೆಯಲ್ಲಿ ಎಲ್ಲಾ ತರಹದ ಸೌಲಭ್ಯವಿದೆ .ದೊಡ್ಡದಾದ ಆಟ ಆಟದ ಮೈದಾನ, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಪ್ ಮತ್ತು ಅತ್ಯುತ್ತಮ ಗ್ರಂಥಾಲಯವಿದೆ. ನಮ್ಮ ಶಾಲೆಯ ಶಿಕ್ಷಕರು ಬಹಳ ಪ್ರೀತಿಯಿಂದ ಮತ್ತು ಜ್ಞಾನಪೂರ್ಣವಾಗಿ ಪಾಠಗಳನ್ನು ಬೋಧಿಸುತ್ತಾರೆ. ಅವರು ನಮಗೆ ಕೇವಲ ಪಾಠವಷ್ಟೇ ಅಲ್ಲದೆ ಉತ್ತಮ ನಡವಳಿಕೆ ಮತ್ತು ಶಿಸ್ತನ್ನು ಕಲಿಸುತ್ತಾರೆ ನಮ್ಮ ಶಾಲೆಯಲ್ಲಿ ಓದಿನ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವಗಳನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ ನಮ್ಮ ಶಾಲೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಹೊತ್ತು ನೀಡುತ್ತದೆ .ನನಗೆ ನನ್ನ ಶಾಲೆ ಎಂದರೆ ತುಂಬಾ ಇಷ್ಟ ನಮ್ಮ ಶಾಲೆಯು ಒಂದು ದೇವಾಲಯ ಶಾಲೆಯಲ್ಲಿ ಇರುವ ಶಿಕ್ಷಕರು ದೇವರು.
ವೈಶಾಲಿ ಎಫ್ (2025-2026)
As a proud student of Seshadripuram High School I feel privileged for what I am today as a person. ,which I had dreamt to become since years. Whole credit goes to each and every teachers of our school who gave me confidence. Pushed me to become better student not only in education but also in all the cultural activities I participated, which I thought I wouldn't do. I became more enthusiastic, very motivated because of the support I got throughout the years from my respected teachers and head master.
Sinchana P L (2022-23)
ಶೇಷಾದ್ರಿಪುರಂ ಪ್ರೌಢ ಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಂಸ್ಥೆಯಾಗಿದ್ದು ಜ್ಞಾನ ದೇಗುಲವಾಗಿದೆ. ವಿದ್ಯಾಥಿ೯ಗಳ ಜ್ಞಾನದ ದಾಹವನ್ನು ಈಡೇರಿಸುವ ಮಾಹಾಮನೆಯಾಗಿದೆ. ಕೇವಲ ಪುಸ್ತಕದ ಪಾಠವಷ್ಟೇ ಅಲ್ಲದೇ ಶಿಸ್ತು ಮತ್ತು ನೈತಿಕತೆಯನ್ನು ಕಲಿಸುವ ನ್ಯಾಯಮಂದಿರವಾಗಿದೆ. ಉತ್ತಮವಾದ ಚಟುವಟಿಕೆಗಳನ್ನು ನೀಡಿ ಬಹುಮುಖ ಪ್ರತಿಭೆಯನ್ನು ಬೆಳಸಿಕೊಳ್ಳಲು ನೆರವಾಗುತ್ತದೆ.
ಶರಣ್ಯ ಎಸ್ (Batch - 2022-23)
I'm really fortunate to have joined the esteemed institution, Seshadripuram High
School.
VIPIN KUMAR K. (2021-22)
ಶೇಷಾದ್ರಿಪುರಂ ಪ್ರೌಢ ಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಂಸ್ಥೆಯಾಗಿದೆ. ನಮ್ಮ
ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವಿದೆ ಮತ್ತು ಶಿಕ್ಷಕರಿದ್ದಾರೆ. ಕೇವಲ ಪುಸ್ತಕದ
ಪಾಠವಿಲ್ಲದೆ ಶಿಸ್ತು ಮತ್ತು ನೈತಿಕತೆ ಕಲಿಸುತ್ತಾರೆ.
ಮ೦ಜುನಾಥ ಎ೦.
ಶೇಷಾದ್ರಿಪುರಂ ಪ್ರೌಢ ಶಾಲೆಯು ಒಂದು ಉತ್ತಮವಾದ ಜ್ಞಾನ ದೇಗುಲ. ವಿದ್ಯಾಥಿ೯ಗಳ ಜ್ಞಾನ ದಾಹ ವನ್ನು
ಈಡೇರಿಸು ವುದರೊ೦ದಿಗೇ ಉತ್ತಮವಾದ ಚಟುವಟಿಕೆಗಳನ್ನು ನೀಡಿ ಬಹುಮುಖ ಪ್ರತಿಭೆಯನ್ನು ಬೆಳಸಿಕೊಳ್ಳಲು
ನೆರವಾಗುತ್ತದೆ.
ದೀಪಿಕಾ ಕೆ.
I studied my 8th, 9th and 10th standard in Seshadripuram High
School. The teachers here are well experienced and are
friendly with the students.
VIJETH G. (2017-2020) – State 10th Rank
I would like to appreciate that the knowledge that the school provided me helped
and guided me to lead a better life.
SYED TOUHEED (2016-2019) –State 7th Rank